Recently I came across this beautiful thought provoking quote,
ಅಮಿತ ಗುಣೋಪಿ ಪದಾರ್ತ್ಹೋ
ದೋಷೆಣ್ಯೇಕೇಣ ನಿಂದಿತೋ ಭವತಿ|
ನಿಖಿಲರಸಾಯಾನರಾಜೋ
ಗಂಧೆನೋಗ್ರೆಣ ಲಶುನ ಇವ ||
- ಒಂದು ಪಧಾರ್ಥವು ಬಹಳ ಗುಣಗಳಿಂದ ಕೂಡಿದ್ದರು ಅದರಲ್ಲಿ ಒಂದೇ ಒಂದು ದೋಷವಿದ್ದರೆ ಲೋಕ ನಿಂದ್ಯವಗುತ್ತದೆ,
ಎಲ್ಲ ಔಷಧಿಗಳ ರಾಜನಗಿದ್ದರು, ಬೆಳ್ಳುಳ್ಳಿಯು ತನ್ನ ವಾಸನೆಯಿಂದ ಅನಾದರಕ್ಕೆ ಪಾತ್ರವಾಗಿದೆ..
No comments:
Post a Comment